ತಾಜಾ ಸುದ್ದಿಫಿಲಿಪ್ಸ್ ಶತಕದ ಬಲ; ಭಾರತದ ವಿರುದ್ಧ ದಾಖಲೆ ಮೊತ್ತ ಕಲೆಹಾಕಿದ ಕಿವೀಸ್
ಗ್ಲೆನ್ ಫಿಲಿಪ್ಸ್ ಕೇವಲ 46 ಎಸೆತಗಳಲ್ಲಿ ಶತಕ ಸಿಡಿಸಿ ಭಾರತ ವಿರುದ್ಧ ನ್ಯೂಜಿಲೆಂಡ್ ತಂಡ 259 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ನಿತೀಶ್ ರೆಡ್ಡಿ ಅವರ ಒಂದೇ ಓವರ್‌ನಲ್ಲಿ 32 ರನ್ ಗಳಿಸಿದ ಫಿಲಿಪ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.





